My contact

jeevanashaili@gmail

Comments

  1. ನಯನಗಳ ನೋಟದಲಿ ಕಲ್ಪನೆಯ ಕನಸುಗಳು
    ಭಾವನೆಗಳ ಹಾದಿಯಲಿ ನೂರಾರು ಕವಲುಗಳು
    ನಯನಗಳು ಕಣ್ತೆರೆದಿದೆ ಮುಂಜಾನೆ ಮಂಜಿನಲಿ
    ತಂಗಾಳಿಯು ಬೀಸುತಿದೆ ಶೃಂಗಾರದ ಸಂಭ್ರಮಕೆ
    ಕಣ್ ರೆಪ್ಪೆಯು ತೆರೆಯುತಿದೆ ಹೊಸ ಚಿಗುರಿನ ಸ್ವಾಗತಕೆ
    Nagaraja mani ��

    ReplyDelete

Post a Comment

Popular posts from this blog

Privacy Policy Kavanagalu Jeevana Shaili

Disclaimer